Archive for May, 2011

ಶ್ರೀ ರಾಘವೇಶ್ವರ ಭಾರತೀ ಆಶೀರ್ವಚನ – ಜಾತ್ರಾ ಮಹೋತ್ಸವ

Friday, May 27th, 2011

ಹರೇರಾಮ ಶ್ರೀ ದೇವಳದ ಜಾತ್ರಾ ಮಹೋತ್ಸವದಲ್ಲಿ  ಶ್ರೀಮದ್ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಆಶೀರ್ವಚನದ ತುಣುಕನ್ನು ಶ್ರೀ ಗುರುಗಳ ಹರೇರಾಮ.ಇನ್ ಜಾಲತಾಣದಲ್ಲಿ ಕೇಳಬಹುದು.. http://hareraama.in/av/audio/pravachana_vanadurga_temple/ Please follow the link to Listen to the Discourse given by Shri Raghaveshwara Bharati, Shri Samsthana Gokarna at the time of Jatra Celebrations.. http://hareraama.in/av/audio/pravachana_vanadurga_temple/    

ತ್ರಿಕಾಲ ಪೂಜೆ ಹಾಗೂ ಪಂಚದೇವತಾ ಮಹಾಯಜ್ಞ

ತ್ರಿಕಾಲ ಪೂಜೆ ಹಾಗೂ ಪಂಚದೇವತಾ ಮಹಾಯಜ್ಞ

Thursday, May 5th, 2011

ತಾ ೧-೫-೨೦೧೧ ನೇ ಆದಿತ್ಯವಾರ ದೇ೦ತಡ್ಕದ ಶ್ರೀವನದುರ್ಗಾ ದೇವಸ್ಥಾನದಲ್ಲಿ ಪೂರ್ಣ ಮ೦ಡಲ ತ್ರಿಕಾಲ ಪೂಜೆ ಮತ್ತು ಪ೦ಚ ದೇವತಾ ಮಹಾ ಯಜ್ಞ ಅತ್ಯ೦ತ ಯಶಸ್ವಿಯಾಗಿ ಜರಗಿತು.

Greenplates.in

Greenplates.in

Sunday, May 1st, 2011