Archive for November, 2011

ಶ್ರೀದುರ್ಗಾಪದುದ್ಧಾರ ಸ್ತೋತ್ರ

Friday, November 25th, 2011

ಶ್ರೀದುರ್ಗಾಪದುದ್ಧಾರ ಸ್ತೋತ್ರ ನಮಸ್ತೇ ಶರಣ್ಯೇ ಶಿವೇ ಸಾನುಕ೦ಪೇ ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ| ನಮಸ್ತೇ ಜಗದ್ವ೦ದ್ಯ ಪಾದಾರವಿ೦ದೇ| ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ|| ೧|| ನಮಸ್ತೇ ಜಗಚ್ಚಿ೦ತ್ಯಮಾನ ಸ್ವರೂಪೇ| ನಮಸ್ತೇ ಮಹಾಯೋಗಿನೀ ಜ್ಞಾನರೂಪೇ| ನಮಸ್ತೇ ನಮಸ್ತೇ ಸದಾನ೦ದ ರೂಪೇ| ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ|| ೨|| ಅನಾಥಸ್ಯ ದೀನಸ್ಯ ತೃಷ್ಣಾತುರಸ್ಯ| ಭಯಾರ್ಥಸ್ಯ ಭೀತಸ್ಯ ಬದ್ದಸ್ಯ ಜ೦ತೋ:| ತ್ವಮೇಕಾ ಗತಿರ್ದೇವಿ ನಿಸ್ತಾರಕರ್ತ್ರೀ| ನಮಸ್ತೇ ಜಗತ್ತಾರಿಣಿ ತ್ರಾಹಿದುರ್ಗೇ||೩|| ಅರಣ್ಯೇರಣೇ ದಾರುಣೇ ಶತೃ ಮಧ್ಯೇನಲೇ| ಸಾಗರೇ ಪ್ರಾ೦ತರೇ ರಾಜಗೇಹೇ| ತ್ವಮೇಕಾ ಗತಿರ್ದೇವಿ ನಿಸ್ತಾರ […]

ಕೆಲವು ಶ್ಲೋಕಗಳು

Friday, November 18th, 2011

ಗಣಪತಿ ಧ್ಯಾನ ಶ್ಲೋಕ : ಭಕ್ತಾಭೀಷ್ಟ ಪ್ರದಾತಾ ಹಿಮಗಿರಿ ತನಯಾ ನ೦ದನೋ ವಿಘ್ನ ಹರ್ತಾ| ಸಿ೦ಧೂರಾ೦ಗೋ ಭುಜ೦ಗ: ಪ್ರುಥುತರ ಜಠರೋ ರಕ್ತ ಚಿತ್ರಾ೦ಬರಾಢ್ಯ:| ನಾಗಾಸ್ಯೋ ದ೦ತ ಪಾಶಾ೦ಕುಶ ವರದ ಕರೋ ಮೊಷಿಕೇ೦ದ್ರಾಧಿ ರೂಢೋ| ವಿಘ್ನೇಷ: ಶಕ್ತಿಯುಕ್ತೋ ದಿಶತು ಮಮ ಸದಾ ಸ೦ಪದ೦ ದೀರ್ಘಮಾಯು:| ಶಾಸ್ತಾರ ಗಾಯತ್ರಿ : ಒಮ್ ಭೂತ ನಾಥಾಯ ವಿದ್ಮಹೇ ಭವ ಪುತ್ರಾಯ ಧೀಮಹಿ ತನ್ನೋಶಾಸ್ತಾ ಪ್ರಚೋದಯಾತ್ | ವನದುರ್ಗಾ ಮೂಲ ಮ೦ತ್ರ: ಆರಣ್ಯಕ ಋಷಿ:| ಅನುಷ್ಟುಪ್ ಛ೦ದ:| ಶ್ರೀವನದುರ್ಗಾ ದೇವತಾ| | ಒ೦ […]

ನವರಾತ್ರಿ : ನವರೂಪಗಳಲ್ಲಿ ಶ್ರೀ ಮಾತೆಯ ಪೂಜೆ

Thursday, November 17th, 2011

ನವರಾತ್ರಿ ಯಲ್ಲಿ ಕುಮಾರಿಯರ ಪೂಜೆ :-   ನವರಾತ್ರಿಯ ಒಂಭತ್ತು ದಿನಗಳಲ್ಲಿ ೯ ಕುಮಾರಿಯರ ಪೂಜೆ ನಡೆಸುವುದು ಮಹತ್ವವಾಗಿದೆ. ಪ್ರಥಮ ದಿನ ಕುಮಾರಿಕಾ, ಅನಂತರ ಕ್ರಮವಾಗಿ ತ್ರಿಮೂರ್ತಿ, ಕಲ್ಯಾಣಿ, ರೋಹಿಣಿ, ಕಾಲೀ, ಚಂಡಿಕಾ, ಶಾಂಭವೀ, ದುರ್ಗಾ, ಸುಭದ್ರಾ. ಇವರೆಲ್ಲಾ ಜಗನ್ಮಾತೆ ಯ ಪ್ರತಿನಿಧಿಗಳಾಗಿ ಪೂಜೆಗೊಳ್ಳುತ್ತಾರೆ .

ಶ್ರೀ ಕಾಳಿಕಾದೇವಿ : ಶಬ್ದಾರ್ಥ ವಿವರಣೆ

Thursday, November 17th, 2011

ಶ್ರೀ ಕಾಳಿಕಾದೇವಿ :- ಭಯಂಕರ ರೂಪ -ಚಂಡ, ಮುಂಡರ ವಧೆಯ ರೂಪ. ಆದರೆ ಅವಳ ಹೃದಯ ಅತ್ಯಂತ ಮಾರ್ದವ, ಕರುಣಾಮಯಿ. ಕಾಲನನ್ನು ನಿಯಂತ್ರಿಸುವವಳಾದ್ದರಿಂದ ಕಾಳಿ- ಮಹಾ ಕಾಲನ ಪತ್ನಿಯಾದ್ದರಿಂದ ಕಾಳಿ. ಕಪ್ಪು ಸೃಷ್ಟಿ ಯರಹಸ್ಯದ ಸಂಕೇತ. ಅನುಗ್ರಹ, ನಿಗ್ರಹ ಎರಡೂ ಅವಳ ಕೈಯಲ್ಲಿದೆ. ನಿಸರ್ಗದಲ್ಲಿ ಅವಳ ರಮಣೀಯತೆ, ಸೌಂದರ್ಯ ಗೋಚರ. ಚಂಡ ಮಾರುತ ,ಸುನಾಮಿ ,ಭೂಕಂಪದಲ್ಲಿ ಉಗ್ರ ರೂಪ.

ದುರ್ಗಾ – ಶಬ್ದಾರ್ಥ ವಿವರಣೆ

Friday, November 11th, 2011

ದುರ್ಗಾ ಶಬ್ದಾರ್ಥ :ದುರ್ಗಾ ಶಬ್ದದಲ್ಲಿ ’ದ’ಕಾರ, ’ಉ’ಕಾರ, ’ರ’ಕಾರ, ’ಗ’ಕಾರ ಮತ್ತು ’ಅ’ಕಾರ ಗಳು ಸೇರಿವೆ. ಈ ಪ್ರತಿಯೊಂದು ಅಕ್ಷರಕ್ಕೂ ವಿಶಿಷ್ಟವಾದ ಅರ್ಥಗಳಿವೆ. ದೈತ್ಯ ನಾಶಾರ್ಥ ವಚನೋ ದಕಾರಃ ಪರಿಕೀರ್ತಿತಃ | ಉಕಾರೋ ವಿಘ್ನ ನಾಶಸ್ಯ ವಾಚಕೋ ವೇದ ಸಮ್ಮತಃ | ರೆಫೋ ರೋಗಘ್ನ ವಚನೋ ಗಶ್ಚ ಪಾಪಘ್ನ ವಾಚಕಃ | ಭಯ ಶತ್ರುಘ್ನ ವಚನ ಶ್ಚಾಕಾರ:ಪರಿಕೀರ್ತಿತಃ | ದಕಾರ -ದೈತ್ಯ ನಾಶಕ ,ಉಕಾರ -ವಿಘ್ನ ನಾಶಕ ,ರಕಾರ -ರೋಗ ನಿವಾರಕ ,ಗಕಾರ -ಪಾಪ ನಾಶಕ ಮತ್ತು […]