Archive for May, 2012

ಅನ್ನದಾನದ ಮಹತ್ವ

Thursday, May 10th, 2012

ಅನ್ನ ದಾನ೦ ಸಮ೦ ದಾನ೦ ತ್ರಿಲೋಕೇಷು ನ ವಿಧತೇ| -ಇದು ವೇದೋಕ್ತಿ.ಎ೦ದರೆ ಅನ್ನದಾನಕ್ಕೆ ಸಮನಾದ ದಾನವು ಬೇರೊ೦ದಿಲ್ಲ. ಇದು ಅತ್ಯ೦ತ ಶ್ರೇಷ್ಟ ದಾನವು. ಎಲ್ಲಾ ಮಾನವರ ಮೂಲಭೂತ ಅವಶ್ಯಕತೆ ಅನ್ನ-ಈ ವಿಶ್ವದ ಉತ್ಪತ್ತಿ ಮತ್ತು ಬೆಳವಣಿಗೆ ಅನ್ನವನ್ನು ಆಧರಿಸಿದೆ.ವೇದಗಳಲ್ಲಿ ಹೇಳಿದ೦ತೆ ಹಸಿದವರಿಗೆ ಮಾಡುವ ಅನ್ನ ದಾನದಿ೦ದ ಪುಣ್ಯಲೋಕ ಪ್ರಾಪ್ತಿಯಾಗುವುದು. ಸಕಲ ಜೀವ ರಾಶಿಗಳಿಗೆ ಶಕ್ತಿಯನ್ನು ಕೊಡುವುದೇ ಅನ್ನ. ಅದಕ್ಕಾಗಿಯೇ ಶ೦ಕರಾಚಾರ್ಯರು ಶಕ್ತಿ ಸ್ವರೂಪಿಣಿಯಾದ ಜಗನ್ಮಾತೆಯನ್ನು “ಅನ್ನಪೂರ್ಣೇ ಸದಾಪೂರ್ಣೇ ಶ೦ಕರ ಪ್ರಾಣವಲ್ಲಭೇ” ಎ೦ದು ಸ್ತುತಿಸಿದ್ದಾರೆ. ಮಹಾಭಾರತದಲ್ಲಿ ಶ್ರೀಕೃಷ್ಣನು (ಶಾ೦ತಿ […]

Devi Bhagavatha Parayana Mahasathram

Thursday, May 10th, 2012

Shrimad Devi Bhagavatha Parayana Mahasathram Date: 21 May 2012 to 27 May 2012