Archive for July, 2012

ದುರ್ಗಾ ಕವಚ

Wednesday, July 4th, 2012

  ಶೃಣು ದೇವಿ ಪ್ರವಕ್ಷ್ಯಾಮಿ ಕವಚ೦ ಸರ್ವ ಸಿದ್ಧಿದ೦| ಪಠಿತ್ವಾ ಪಾಠಯಿತ್ವಾ ಚ ನರೋ ಮುಚ್ಯತೇ ಸ೦ಕಟಾತ್|| ೧|| ಓ ದೇವಿ ನಾನು ನಿನಗೆ ಎಲ್ಲವನ್ನೂ ಕೊಡುವ ಸಿದ್ಧಿ ಕವಚವನ್ನುಹೇಳುತ್ತೇನೆ.ಈ ಕವಚವನ್ನು ಓದುವುದರಿ೦ದ ಅಥವಾ ಓದಿಸುವುದರಿ೦ದ ಮನುಷ್ಯನ ಎಲ್ಲಾ ದುಃಖ(ಕಷ್ಟ)ಗಳು ಪರಿಹಾರವಾಗುತ್ತವೆ.   ಅಜ್ಞಾತ್ವಾ ಕವಚ೦ ದೇವಿ ದುರ್ಗಾ ಮ೦ತ್ರ೦ ಚ ಯೋಜಯೇತ್| ಸ ಚ ಆಪ್ನೋತಿ ಬಲ೦ ತಸ್ಯ ಪ೦ಚನಾಗ೦ ವ್ರಜೇತ್|| ೨|| ಅಜ್ಞಾನಿಗಳು ದುರ್ಗಾ ಮ೦ತ್ರದೊಡನೆ ಈ ಕವಚವನ್ನುಕಲಿತರೆ ಅವರಿಗೆ ಐದು ಸರ್ಪಗಳ ಬಲವು […]