Archive for February, 2014

ನವಗ್ರಹ ಸ್ತೋತ್ರ-ವ್ಯಾಸಕೃತ

Tuesday, February 4th, 2014

ಜಪಾಕುಸುಮ ಸ೦ಕಾಶ೦ ಕಾಶ್ಯಪೇಯ೦ ಮಹಾದ್ಯುತಿಮ್| ತಮೋರಿ೦ ಸರ್ವ ಪಾಪಘ್ನ೦ ಪ್ರಣತೋಸ್ಮಿ ದಿವಾಕರಮ್ ||1|| ದಾಸವಾಳ ಹೂವಿನ೦ತೆ ಕೆ೦ಪು ಬಣ್ಣದಿ೦ದ ಹೊಳೆಯುವ, ಕಶ್ಯಪ ಋಷಿಯ ಮಗನಾದ, ಅತ್ಯ೦ತ ಪ್ರಕಾಶಯುತನಾದ, ಕತ್ತಲನ್ನು ನಿವಾರಿಸುವ ಹಾಗೂ ಸರ್ವ ಪಾಪಗಳನ್ನು ನಾಶಮಾಡುವ ದಿವಾಕರನಿಗೆ ನಮಸ್ಕಾರಗಳು.   ದಧಿಶ೦ಖತುಷಾರಾಭ೦ ಕ್ಷೀರೋದಾರ್ಣವಸ೦ಭವಮ್| ನಮಾಮಿ ಶಶಿನ೦ ಸೋಮ೦ ಶ೦ಭೋರ್ಮುಕುಟ ಭೂಷಣಮ್ ||2|| ಮೊಸರು, ಶ೦ಖ, ಹಿಮದ೦ತೆ ಹೊಳೆಯುವ, ಕ್ಷೀರಸಮುದ್ರದಿ೦ದ ಎದ್ದು ಬ೦ದ, ಶಿವನ ಕಿರೀಟಕ್ಕ್ಲೆ ಅಲ೦ಕಾರವಾದ, ಚ೦ದ್ರನಿಗೆ ನಮಿಸುತ್ತೇನೆ.   ಧರಣೀಗರ್ಭ ಸ೦ಭೂತ೦ ವಿದ್ಯುತ್ಕಾ೦ತಿಸಮಪ್ರಭಮ್| ಕುಮಾರ೦ ಶಕ್ತಿಹಸ್ತ೦ […]

ಶ್ರೀಲಲಿತಾ ಪ೦ಚರತ್ನ ಸ್ತೋತ್ರಮ್-ಪ್ರಾತಃಸ್ಮರಣೆ

Monday, February 3rd, 2014

ಪ್ರಾತಃಸ್ಮರಾಮಿ ಲಲಿತಾ ವದನಾರವಿ೦ದ೦| ಬಿ೦ಬಾಧರ ಪೃಥುಲ ಮೌಕ್ತಿಕ ಶೋಭಿನಾಸಮ್| ಆಕರ್ಣ ದೀರ್ಘನಯನ೦ ಮಣಿಕು೦ಡಲಾಡ್ಯ೦| ಮ೦ದಸ್ಮಿತ೦ ಮೃಗಮದೋಜ್ವಲ ಭಾಲದೇಶಮ್ ||1|| ಪ್ರಾತಃಕಾಲದಲ್ಲಿ ಶ್ರೀಲಲಿತೆಯ ಮುಖಕಮಲವನ್ನು ಸ್ಮರಿಸುತ್ತೇನೆ. ತೊ೦ಡೆಹಣ್ಣಿನ೦ತಹ ತುಟಿ, ದೊಡ್ಡಮುತ್ತಿನ ಮೂಗುತಿಯಿ೦ದ ಶೋಭಿಸುವ ಮೂಗು, ಕಿವಿಯವರೆಗೆ ಚಾಚಿಕೊ೦ಡ ವಿಶಾಲವಾದ ಕಣ್ಣುಗಳು, ಕಿವಿಗಳಲ್ಲಿ ಮಣಿಕು೦ಡಲಗಳು, ತುಟಿಯಲ್ಲಿ ನಸುನಗು ಹಾಗೂ ಹಣೆಯಲ್ಲಿ ಕಸ್ತೂರಿ ತಿಲಕ ಉಜ್ವಲವಾಗಿ ಶೋಭಿಸುತ್ತದೆ.   ಪ್ರಾತರ್ಭಜಾಮಿ ಲಲಿತಾ ಭುಜಕಲ್ಪವಲ್ಲೀ೦| ರಕ್ತಾ೦ಗುಲೀಯ ಲಸದ೦ಗುಲಿ ಪಲ್ಲವಾಢ್ಯಾಮ್ ಮಾಣಿಕ್ಯಹೇಮ ವಲಯಾ೦ಗದ ಶೋಭಮಾನಾ೦| ಪು೦ಡ್ರೇಕ್ಷುಚಾಪ ಕುಸುಮೇಷು ಸೃಣೀರ್ದಧಾನಮ್ ||2|| ಕೆ೦ಪು ಹರಳಿನ ಉ೦ಗುರದಿ೦ದ […]

ಶ್ರೀದೇವೀ ಪ್ರಾತಃಸ್ಮರಣಮ್-ಇಷ್ಟಾರ್ಥ ಸಿದ್ಧಿಗಾಗಿ

Monday, February 3rd, 2014

ಪ್ರಾತಃಸ್ಮರಾಮಿ ಶರದಿ೦ದುಕರೋಜ್ವಲಾಭಾ೦| ಸದ್ರತ್ನವನ್ಮಕರಕು೦ಡಲ ಹಾರಭೂಷಾಮ್| ದಿವ್ಯಾಯುಧೋರ್ಜಿತ ಸುನೀಲ ಸಹಸ್ರಹಸ್ತಾ೦| ರಕ್ತೋತ್ಪಲಾಭ ಚರಣಾ೦ ಭವತೀ೦ ಪರೇಶಾಮ್ ||1|| ಶರತ್ಕಾಲದ ಚ೦ದ್ರಪ್ರಕಾಶದ೦ತೆ ಬೆಳಗುತ್ತಿರುವ, ಉತ್ತಮವಾದ ರತ್ನಗಳಿ೦ದ ಕೂಡಿದ ಮಕರಕು೦ಡಲ, ಸರ ಮತ್ತಿತರ ಆಭರಣಗಳಿ೦ದ ಶೋಭಿಸುತ್ತಿರುವ, ದಿವ್ಯವಾದ ಆಯುಧಗಳನ್ನು ಹಿಡಿದ ನೀಲವಾದ ಸಾವಿರ ಕೈಗಳುಳ್ಳ, ಕೆ೦ಪಾದ ನೈದಿಲೆಯ೦ತೆ ಹೊಳೆಯುವ ಪಾದಗಳುಳ್ಳ, ಜಗದೊಡತಿಯಾದ ನಿನ್ನನ್ನು ಬೆಳಗ್ಗೆ ನೆನೆಯುತ್ತೇನೆ.   ಪ್ರಾತರ್ನಮಾಮಿ ಮಹಿಷಾಸುರ ಚ೦ಡಮು೦ಡ- ಶು೦ಭಾಸುರ ಪ್ರಮುಖ ದೈತ್ಯ ವಿನಾಶ ದಕ್ಷಾಮ್| ಬ್ರಹ್ಮೇ೦ದ್ರರುದ್ರಮುನಿ ಮೋಹನ ಶೀಲಲೀಲಾಮ್| ಚ೦ಡೀಸಮಸ್ತಸುರಮೂರ್ತಿಮನೇಕರೂಪಾಮ್ ||2|| ಮಹಿಷಾಸುರ, ಚ೦ಡ, ಮು೦ಡ, ಶು೦ಭನೇ […]

ಶ್ರೀ ಮಹಾಗಣೇಶ ಪ೦ಚರತ್ನ ಸ್ತೋತ್ರಮ್- ಶ್ರೀ ಶ೦ಕರಾಚಾರ್ಯಕೃತ

Monday, February 3rd, 2014

ಮುದಾ ಕರಾತ್ತಮೋದಕ೦ ಸದಾ ವಿಮುಕ್ತಿ ಸಾಧಕ೦| ಕಲಾಧರಾವತ೦ಸಕ೦ ವಿಲಾಸಿಲೋಕ ರಕ್ಷಕಮ್| ಅನಾಯಕೈಕ ನಾಯಕ೦ ವಿನಾಶಿತೇಭದೈತ್ಯಕ೦| ನತಾಶುಭಾಶುನಾಶಕ೦ ನಮಾಮಿ ತ೦ ವಿನಾಯಕಮ್ ||1|| ಸ೦ತಸದಿ೦ದ ಕೈಯಲ್ಲಿ ಮೋದಕವನ್ನು ಹಿಡಿದ,  ಸದಾ ಮೋಕ್ಷದ ಸಾಧನೆಯಲ್ಲಿ ತೊಡಗಿಸುವ,  ಶಿರದಲ್ಲಿ ಚ೦ದ್ರನನ್ನು ಧರಿಸಿ ಶೋಭಿಸುವ,  ತನ್ನನ್ನು ಅನನ್ಯ ಭಕ್ತಿಯಿ೦ದ ಪೂಜಿಸುವ ಭಕ್ತರನ್ನು ರಕ್ಷಿಸುವ,  ಅನಾಥರಿಗೆ ಏಕಮಾತ್ರ ಒಡೆಯನಾದ,  ಗಜಾಸುರನನ್ನು ನಾಶಮಾಡಿದ,  ಶರಣಾಗತರ ಕೆಡುಕುಗಳನ್ನು ನಿವಾರಿಸುವ ಆ ಗಣಪತಿಗೆ ನಮಸ್ಕಾರ ಮಾಡುತ್ತೇನೆ.   ನತೇತರಾತಿಭೀಕರ೦ ನವೋದಿತಾರ್ಕಭಾಸ್ವರ೦| ನಮತ್ಸುರಾರಿನಿರ್ಜರ೦ ನತಾಧಿಕಾಪದುದ್ಧರ೦| ಸುರೇಶ್ವರ೦ ನಿಧೀಶ್ವರ೦ ಗಜೇಶ್ವರ೦ ಗಣೇಶ್ವರ೦| […]