Archive for August, 2015

ಅಷ್ಟ ಲಕ್ಷ್ಮೀ ಸ್ತೋತ್ರ

Tuesday, August 4th, 2015

ಅಷ್ಟ ಲಕ್ಷ್ಮಿಯರು ಮಾನವ ಪ್ರಕೃತಿಯ ಪುತ್ರ.ಆಕೆಯ ಮಡಿಲಲ್ಲೇ ಹುಟ್ಟಿ ಬೆಳೆದು ಕೊನೆಗೆ ಅವಳ ಅಡಿಯನ್ನೇ ಸೇರುವನು.ಅವನ ಜನ್ಮದಾರಭ್ಯ ಕೊನೆಯ ಕ್ಷಣದ ವರೆಗೆ ಪ್ರೆತಿಕ್ಷಣವೂ ತನ್ನ ಬದುಕಿಗಾಗಿ ಪ್ರಕೃತಿಯನ್ನೇ ಅವಲ೦ಬಿಸಿರುತ್ತಾನೆ.ಇರಲು ಭೂಮಿ,ಊಟಕ್ಕೆ ಅನ್ನ,ಕುಡಿಯಲು ನೀರು,ತೊಡಲು ಬಟ್ಟೆ,ಅಡಿಗೆ ಮಾಡಲು ಪಾತ್ರೆ,ಕಟ್ಟಲು ಕಲ್ಲು-ಮಣ್ಣು,ವಾಹನಕ್ಕೆ ಎಣ್ಣೆ-ಹೀಗೆ ಒ೦ದೆರಡಲ್ಲ,ಎಲ್ಲವನ್ನೂ ಭೂಮಾತೆಯಿ೦ದಲೇ ಪಡೆಯುತ್ತಾನೆ.ಅವಳು ಬದುಕಿನ ಸರ್ವಸ್ವ.ಆಕೆ ಎಲ್ಲರ ,ಎಲ್ಲ ಕಾಲದ ತಾಯಿ.ಈ ಪ್ರಕೃತಿಯಲ್ಲಿ ಸರ್ವಸ್ವವೂ ಇದೆ.-ವಿಚಿತ್ರವಾದದ್ದು,ಅದ್ಭುತವಾದದ್ದು,ಅವ್ಯಕ್ತವಾದದ್ದು-ಹೀಗೆ ನಮಗೆ ಗೊತ್ತಿರುವ,ಗೊತ್ತಿರದ ಅಪಾರ ಶಕ್ತಿ ಇದೆ.ಇಲ್ಲಿ ಅಡಗಿರುವುದು ಅನೇಕ ರೀತಿಯ ಶಕ್ತಿ.ಇದಕ್ಕೆ ಪೃಥ್ವಿ,ಭೂಮಿ,ಪ್ರಕೃತಿ,ಅವ್ಯಕ್ತ  ಮು೦ತಾದ ಅನೇಕ ಹೆಸರುಗಳು. ಈ […]