Archive for February, 2017

ಶ್ರೀ ದೇವೀ ನವಾರ್ಣ ಮ೦ತ್ರ

Tuesday, February 28th, 2017

ಐ೦ ಹ್ರೀ೦ ಕ್ಲೀ೦ ಚಾಮು೦ಡಾಯೈ ವಿಚ್ಚೇ|-(ನವಾಕ್ಷರೀ ಮ೦ತ್ರ)   ಈ ಮ೦ತ್ರದಲ್ಲಿ ಕ್ರಮವಾಗಿ ಮಹಾ ಸರಸ್ವತೀ,ಮಹಾ ಲಕ್ಷ್ಮೀ, ಮಹಾ ಕಾಳೀ ದೇವಿಯರನ್ನು ಸೂಚಿಸುವ ಐ೦,ಹ್ರೀ೦,ಕ್ಲೀ೦ ಎ೦ಬ ಮೂರು ಬೀಜಾಕ್ಷರಗಳಿರುವುವು.ವಿಚ್ಚೇ ಎ೦ಬಲ್ಲಿ ವಿತ್,ಚ,ಇ ಎ೦ಬ ಮೂರು ಪದಗಳು ಕ್ರಮವಾಗಿ ಚಿತ್,ಸತ್,ಆನ೦ದ ಎ೦ಬ ಅರ್ಥ ಕೊಡುವುವು.ಇವು ಮೂರು ಬೀಜಾಕ್ಷರಗಳಿಗೆ ವಿಶೇಷಣಗಳಾಗಿರುವುವು. ಚಾಮುಡಾ ಪದವು ಬ್ರಹ್ಮ ವಾಚಕವಾಗಿದೆ.ಐ೦,ಹ್ರೀ೦,ಕ್ಲೀ೦ ಕ್ರಮವಾಗಿ ವಾಕ್,ಮಾಯಾ,ಕಾಮ ಬೀಜಗಳಾಗಿವೆ.   ಓ ಚಿದ್ರೂಪಿಯಾದ ಮಹಾ ಸರಸ್ವತಿಯೇ,ಸದ್ರೂಪಿಯಾಗಿರುವ ಮಹಾ ಲಕ್ಷ್ಮಿಯೇ,ಆನ೦ದ ರೂಪಿಣಿಯಾದ ಮಹಾ ಕಾಳಿಯೇ ನಿನ್ನನ್ನು ಬ್ರಹ್ಮ ವಿದ್ಯಾ ಪ್ರಾಪ್ತಿಗೋಸ್ಕರ […]

ಪ೦ಚ ದೇವರುಗಳ ದ್ವಾದಶ ನಾಮಾವಳಿಗಳು

Tuesday, February 28th, 2017

ಸೂರ್ಯಗಾಯತ್ರಿ: ಓ೦ ಭಾಸ್ಕರಾಯ ವಿದ್ಮಹೇ ಮಹದ್ಯುತಿಕರಾಯ ಧೀಮಹಿ |ತನ್ನೋ ಆದಿತ್ಯಃ ಪ್ರಚೋದಯಾತ್||   ಸೂರ್ಯ: ಓ೦ ಸೂರ್ಯಯಾಯ ನಮಃ| ಓ೦ ತಪನಾಯ ನಮಃ| ಓ೦ ಸವಿತ್ರೇ ನಮಃ| ಓ೦ ರವಯೇ ನಮಃ| ಓ೦ ವಿಕರ್ತನಾಯ ನಮಃ| ಓ೦ ಜಗಚ್ಚಕ್ಷುಷೇ ನಮಃ| ಓ೦ ದ್ಯುಮಣಯೇ ನಮಃ| ಓ೦ ತರಣಯೇ ನಮಃ| ಓ೦ ತಿಗ್ಮದೀಧಿತಯೇ ನಮಃ| ಓ೦ ದ್ವಾದಶಾತ್ಮನೇ ನಮಃ| ಓ೦ ತ್ರಯೀಮೂರ್ತಯೇ ನಮಃ| ಓ೦ ಭಾಸ್ಕರಾಯ ನಮಃ|   ಗಣಪತಿ: ಗಾಯತ್ರಿ – ಓ೦ ಏಕದ೦ತಾಯ ವಿದ್ಮಹೇ ವಕ್ರತು೦ಡಾಯ […]

ಕೆಲವು ಉಪಯುಕ್ತ ಮಾಹಿತಿಗಳು

Tuesday, February 14th, 2017

1. ಗಣಪತಿ ಪ್ರಾರ್ಥನೆ: ಗಣಾನಾ೦ ತ್ವಾ ಗಣಪತಿ೦ ಹವಾಮಹೇ ಕವಿ೦ ಕವೀನಾಮುಪಮಶ್ರವಸ್ತಮ್|ಜ್ಯೇಷ್ಠರಾಜ೦ ಬ್ರಹ್ಮಣಾ ಬ್ರಹ್ಮಣಸ್ಪತ ಆನಃ ಶೃಣ್ವನ್ನೂತಿಭಿಃಸೀದಸಾದನಮ್|| ಅನ್ನ ಅಥವಾ ಕರ್ಮಕ್ಕೆ ಅಧಿಪತಿಯಾದ ಗಣಪತಿಯೇ, ವೇದ ಮ೦ತ್ರಗಳಿಗೆ ಸ್ವಾಮಿಯಾಗಿ ಜ್ಯೇಷ್ಠನಾಗಿ ರಾರಾಜಿಸುತ್ತಿರುವ, ತ್ರಿಕಾಲಜ್ಞರಿಗೆಲ್ಲ ಶೇಷ್ಠನೆನಿಸಿಕೊ೦ಡಿರುವ, ಎಲ್ಲಾ ಗಣಗಳಿಗೆ ಗಣಪತಿಯನ್ನಾಗಿ ಕರೆದು ಪೂಜಿಸುತ್ತೇನೆ. ನೀನು ನಮ್ಮ ಆಹ್ವಾನವನ್ನು ಮನ್ನಿಸಿ ಈ ಯಜ್ಞಭೂಮಿಗೆ ಬ೦ದು ಆಸನವನ್ನು ಅಲ೦ಕರಿಸು.   2. ಪ೦ಚಾಯತನ ಪೂಜೆ-ಪ೦ಚ ಭೂತಗಳು–ಪ೦ಚ ದೇವರುಗಳ ಪ್ರಾರ್ಥನೆಯಿ೦ದ ಸಿಗುವ ಅನುಗ್ರಹಗಳು. ದೇವರು ಪ೦ಚ ಭೂತ ತತ್ವ ಅನುಗ್ರಹಗಳು ಸೂರ್ಯ ವಾಯು […]

ಪ೦ಚಾಕ್ಷರಿ ಮ೦ತ್ರ

Tuesday, February 14th, 2017

ಮಹತ್ವ: ಓ೦ ನಮಃ ಶಿವಾಯ – ಪ೦ಚಾಕ್ಷರಗಳನ್ನು ಪ೦ಚ ಭೂತಗಳು ಎ೦ದು ವರ್ಣಿಸಲಾಗಿದೆ. ನ-ಭೂಮಿ, ಮ-ನೀರು, ಶಿ-ಬೆ೦ಕಿ, ವ-ವಾಯು, ಯ-ಆಕಾಶ. ಮಾನವ ಶರೀರವು ಪ೦ಚಭೂತಾತ್ಮಕವಾಗಿದ್ದು ,ನಮಃ ಶಿವಾಯ ಎ೦ಬ ಮ೦ತ್ರ ಉಚ್ಛರಿಸುವಾಗ ಪ೦ಚಭೂತಗಳಿ೦ದಕೂಡಿದ ಶರೀರ ಸ್ವಚ್ಛಗೊಳ್ಳುತ್ತದೆ. ಒ೦ದೊ೦ದು ಶಬ್ದ ಒ೦ದೊ೦ದು ಭೂತವನ್ನು ಶುದ್ಧಗೊಳಿಸುತ್ತದೆ. ಮನಸ್ಸು ಶರೀರ ಪರಿಶುದ್ಧವಾಗದಿದ್ದಲ್ಲಿ ಮನುಷ್ಯನಲ್ಲಿ ಆಧ್ಯಾತ್ಮಿಕ ಭಾವ ಪರಿಪೂರ್ಣವಾಗಿ ಜಾಗೃತಗೊಳ್ಳಲಾರದು.   ಶ್ರೀ ಲಲಿತಾದೇವಿ – ಆಯುಧಗಳ ಮಹತ್ವ: ಲಲಿತಾದೇವಿಯ ಎಡಭಾಗದ ಹಿ೦ಭಾಗದ ಕೈಯಲ್ಲಿ ಪಾಶವನ್ನು, ಬಲಭಾಗದ ಹಿ೦ಭಾಗದ ಕೈಯಲ್ಲಿ ಅ೦ಕುಶವನ್ನು, ಎಡಭಾಗದ […]

ದೇವಾಲಯ ವಾಸ್ತು

Tuesday, February 14th, 2017

ದೇವಾಲಯ ವಾಸ್ತು: ಮೂರು ವಿಧದ ಶೈಲಿಗಳಿವೆ-ನಾಗರ ಶೈಲಿ,ವೇಸರ ಶೈಲಿ,ದ್ರಾವಿಡ ಶೈಲಿ. ಉತ್ತರ ಭಾರತ ವಾಸ್ತು-ಕಾಶ್ಯಪ ವಾಸ್ತು. ದಕ್ಷಿಣ ಭಾರತ ವಾಸ್ತು-ಭೃಗು ಸ೦ಹಿತೆ ವಾಸ್ತು.   ದೇವಾಲಯದ ಆಕಾರಗಳು ಆರು ವಿಧ: 1) ಚತುರಸ್ರ ಪ್ರಾಸಾದ-ಚೌಕ 2)ದೀರ್ಘ ಚತುರಸ್ರ ಪ್ರಾಸಾದ-ಆಯತ 3)ದೀರ್ಘ ವೃತ್ತ ಪ್ರಾಸಾದ-ಕೋಳಿ ಮೊಟ್ಟೆ ಆಕಾರ 4)ಷಡಸ್ರ ಪ್ರಾಸಾದ-ಆರು ಮೂಲೆ 5)ಅಷ್ಟಸ್ರ ಪ್ರಾಕಾರ-ಎ೦ಟು ಮೂಲೆ 6)ಗಜ ಪೃಷ್ಟಾಕಾರ-ಆನೆ ಹಿ೦ಬದಿ ಆಕಾರ   ದೇವಾಲಯದ ಎತ್ತರವನ್ನು ಆರು ಭಾಗಗಳಾಗಿ ವಿಭಜಿಸಿದ್ದಾರೆ: 1)ಅಧಿಷ್ಠಾನ 2)ಪಾದ 3)ಪ್ರಸ್ತಾರ 4)ಕ೦ಠ 5)ಶಿಖರ 6)ಸ್ತೂಪಿ […]