ಶ್ರೀ ಕಾಳಿಕಾದೇವಿ : ಶಬ್ದಾರ್ಥ ವಿವರಣೆ

ಶ್ರೀ ಕಾಳಿಕಾದೇವಿ :-

ಭಯಂಕರ ರೂಪ -ಚಂಡ, ಮುಂಡರ ವಧೆಯ ರೂಪ. ಆದರೆ ಅವಳ ಹೃದಯ ಅತ್ಯಂತ ಮಾರ್ದವ, ಕರುಣಾಮಯಿ. ಕಾಲನನ್ನು ನಿಯಂತ್ರಿಸುವವಳಾದ್ದರಿಂದ ಕಾಳಿ- ಮಹಾ ಕಾಲನ ಪತ್ನಿಯಾದ್ದರಿಂದ ಕಾಳಿ.

ಕಪ್ಪು ಸೃಷ್ಟಿ ಯರಹಸ್ಯದ ಸಂಕೇತ. ಅನುಗ್ರಹ, ನಿಗ್ರಹ ಎರಡೂ ಅವಳ ಕೈಯಲ್ಲಿದೆ. ನಿಸರ್ಗದಲ್ಲಿ ಅವಳ ರಮಣೀಯತೆ, ಸೌಂದರ್ಯ ಗೋಚರ. ಚಂಡ ಮಾರುತ ,ಸುನಾಮಿ ,ಭೂಕಂಪದಲ್ಲಿ ಉಗ್ರ ರೂಪ.

Leave a Reply