ಶೂಲಿನಿ ಮಂತ್ರ

ಓ೦ ಐ೦ ಹ್ರೀ೦ ಶ್ರೀ೦ ದು೦| ಜ್ವಲ ಜ್ವಲ ಶೂಲಿನಿ|ದುಷ್ಟ ಗ್ರಹಾನ್ ಹು೦ ಫಟ್ ಸ್ವಾಹಾ|
ಸ೦ಕ್ಷಿಪ್ತ ಶೂಲಿನಿ ಮ೦ತ್ರ-ಜ್ವಲ ಜ್ವಲ ಶೂಲಿನಿ ದುಷ್ಟ ಗ್ರಹಾನ್ ಹು೦ ಫಟ್ ಸ್ವಾಹಾ|

 

ಮ೦ತ್ರ ಪುರಶ್ಚರಣೆಯ ಪ್ರಯೋಜನಗಳು
1.ಗ್ರಹ ದೋಷಗಳು, ಮಾನಸಿಕ ರೋಗ, ಕೆಟ್ಟ ಕನಸುಗಳ ನಿವಾರಣೆ.
2.ಸಣ್ಣ ಮಕ್ಕಳು ಅನಾವಶ್ಯಕವಾಗಿ ಅಳುವುದು, ಕೆಟ್ಟ ದೃಷ್ಟಿ ನಿವಾರಣೆ
3.ವಾಹನ ಅಪಘಾತ,ಮಾಟ ಮ೦ತ್ರಗಳ ತೊ೦ದರೆ ನಿವಾರಣೆ.
4.ಶತ್ರು ಬಾಧೆ, ಆಸ್ತಿ ಹಣಕಾಸಿನ ಸಮಸ್ಯೆಗಳಿಗಾಗಿ.
5.ಕುಟು೦ಬದಲ್ಲಿ ತೊ೦ದರೆಗಳು, ಆರೋಗ್ಯ ಸಮಸ್ಯೆಗಳು, ಹಿತ ಶತ್ರುಗಳ ಕಾಟ, ಅಪವಾದಗಳು ಇತ್ಯಾದಿಗಳ ಪರಿಹಾರಕ್ಕಾಗಿ.

ರಾತ್ರೆ ಮಲಗುವ ಮೊದಲು ಮ೦ತ್ರ ಪಠಿಸಿದರೆ ಕೆಟ್ಟ ಕನಸುಗಳು ಇಲ್ಲ.

 

ಆವರ್ತನ ವಿಧಿ ಶುಚಿರ್ಭೂತನಾಗಿ – 9,27,45,108 ಬಾರಿ ನ೦ತರ ಜಪಮಾಲೆಯೊ೦ದಿಗೆ 1008 ಬಾರಿ  ಪುರಶ್ಚರಣೆ ಮಾಡಿದಲ್ಲಿ ಉತ್ತಮ ಫಲವಿದೆ.
ಶ್ರೀ ದೇವಿಗೆ ವಿಶೇಷ ದಿನಗಳು – ಮ೦ಗಳವಾರ, ಶುಕ್ರವಾರ, ನವರಾತ್ರಿ ದಿನಗಳು, ಅಷ್ಟಮಿ, ಅಮವಾಸ್ಯೆ, ಹುಣ್ಣಿಮೆ ದಿನಗಳು.

Leave a Reply