Invitation of Navarathri Festival

 

ನವರಾತ್ರಿ ಪ್ರಯುಕ್ತ ಸೇವಾ ವಿವರ

ಕ್ರಮ. ಸಂ
ಸೇವಾ ವಿವರ
ದರ
1
ಲಡ್ಡು ಪ್ರಸಾದ ರೂ. 15.00
2
ವಾಹನ ಪೂಜೆ: ದ್ವಿಚಕ್ರ, ನಾಲ್ಕು ಚಕ್ರ ರೂ. 20.00, ರೂ.30.00
3
ಗುಡಾನ್ನ ಸೇವೆ ರೂ. 35.00
4
ಹೂವಿನ ಪೂಜೆ ರೂ. 50.00
5
ನವರಾತ್ರಿ ವಿಶೇಷ ಪೂಜೆ ರೂ. 70.00
6
ಅಕ್ಷರಾಭ್ಯಾಸ (ಹೂವಿನ ಪೂಜೆ ಸಹಿತ) ರೂ. 80.00
7
ಮಹಾಪ್ರಸಾದ ರೂ. 100.00
8
ಶ್ರೀ ದುರ್ಗಾಪೂಜೆ ರೂ. 250.00
9
ಅನ್ನದಾನ ಸೇವೆ ರೂ. 300.00
10
ಶ್ರೀ ದುರ್ಗಾ ನಮಸ್ಕಾರ ಪೂಜೆ ರೂ. 650.00
11
ಸರ್ವಸೇವೆ (ದುರ್ಗಾ ಪೂಜೆ ಸಹಿತ) ರೂ. 700.00
12
ಸಪ್ತಶತೀ ಪಾರಾಯಣ ರೂ. 750.00
13
ತ್ರಿಕಾಲ ಪೂಜೆ ರೂ. 750.00
14
ರಂಗಪೂಜೆ ರೂ. 900.00
15
ಸಹಸ್ರ ಪುಷ್ಪಾರ್ಚನೆ ರೂ. 1,000.00
16
ಹೂ ಅಲಂಕಾರ ಸೇವೆ ರೂ. 1,000.00
10
ರಜತ ಕುಂಕುಮಾರ್ಚನೆ ರೂ. 1250.00
17
ಸರ್ವಾಲಂಕಾರ ಸೇವೆ ರೂ. 1,500.00
18
ಚಂಡಿಕಾ ಹೋಮ (ಅನ್ನದಾನ, ಸಹಿತ) ರೂ. 9,000.00

ವಿಶೇಷ ಸೂಚನೆ:-

  •  ಭಕ್ತಾಧಿ ಬಂಧುಗಳು ಬೆಳ್ತಿಗೆಅಕ್ಕಿ, ತೆಂಗಿನಕಾಯಿ, ಹಾಲು ತುಪ್ಪ, ಜೇನು ಹೂ ಹಣ್ಣು ತರಕಾರಿಗಳನ್ನು ನೀಡಿ ಸಹಕರಿಸಬೇಕಾಗಿ ವಿನಂತಿ

  • ವಾಹನ ಪೂಜಾ ದಿನದಂದು ವಾಹನ ಮಾಲಕ, ಚಾಲಕ ಭಕ್ತಾಧಿಗಳು ತಮ್ಮ ತಮ್ಮ ವಾಹನಗಳನ್ನು ಶ್ರೀ ಕ್ಷೇತ್ರಕ್ಕೆ ತಂದು ವಾಹನ ಪೂಜೆ ಮಾಡಿಸಬೇಕಾಗಿ ವಿನಂತಿ

  • ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಬಯಸುವವರು ತಮ್ಮ ಮಕ್ಕಳನ್ನು ತಾರೀಕು: 14-10-2013 ರಂದು ಬೆಳಿಗ್ಗೆ 10 ಗಂಟೆಯ ಒಳಗಡೆ ಕರೆತರಬೇಕಾಗಿ ವಿನಂತಿ

  • ಬಲಿವಾಡು ಸೇವೆ ಮಾಡಿಸುವರು 1 ಸೇರು ಬೆಳ್ತಿಗೆ ಅಕ್ಕಿ, 1 ತೆಂಗಿನಕಾಯಿ ರೂ. 10/- ನೀಡಿ ಸೇವೆ ಮಾಡಿಸಬಹುದು.

  • ಶ್ರೀ ಕ್ಷೇತ್ರದಲ್ಲಿ ಪ್ರಾರ್ಥನೆ, ಹರಿಕೆ, ಸೀರೆ ಒಪ್ಪಿಸುವುದು ಹಾಗೂ ಇನ್ನಿತರ ಸೇವೆಗಳನ್ನು ನೀಡಬಯಸುವವರು ಸೇವಾ ರಶೀದಿ ಪಡೆದುಕೊಂಡು ಅನುಮತಿ ಪಡೆದುಕೊಳ್ಳಬೇಕಾಗಿ ವಿನಂತಿ.

Leave a Reply