Archive for October, 2013

ಅ.18 ದೇಂತಡ್ಕ ವನದುರ್ಗಾ ದೇವಳದಲ್ಲಿ 'ಭೀಷ್ಮ ವಿಜಯ'

ಅ.18 ದೇಂತಡ್ಕ ವನದುರ್ಗಾ ದೇವಳದಲ್ಲಿ ‘ಭೀಷ್ಮ ವಿಜಯ’

Wednesday, October 16th, 2013
ನವರಾತ್ರಿ ಪ್ರಯುಕ್ತ ಚಂಡಿಕಾಯಾಗ, ಯಕ್ಷಗಾನ ಕಾರ್ಯಕ್ರಮ

ನವರಾತ್ರಿ ಪ್ರಯುಕ್ತ ಚಂಡಿಕಾಯಾಗ, ಯಕ್ಷಗಾನ ಕಾರ್ಯಕ್ರಮ

Tuesday, October 15th, 2013

ದೇವ್ಯಪರಾಧ ಕ್ಷಮಾಪಣಾ ಸ್ತೋತ್ರ

Monday, October 7th, 2013

ನಮ೦ತ್ರ೦ ನೋ ಯ೦ತ್ರ೦ ತದಪಿ ಚ ನ ಜಾನೇ ಸ್ತುತಿಮಹೋ ನ ಚಾಹ್ವಾನ೦ ಧ್ಯಾನ೦ ತದಪಿ ಚ ನ ಜಾನೇ ಸ್ತುತಿಕಥಾಃ| ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನ೦| ಪರ೦ ಜಾನೇ ಮಾತಸ್ತ್ವದನುಸರಣ೦ ಕ್ಲೇಶಹರಣ೦||1|| ತಾಯೇ, ನನಗೆ ನಿನ್ನ ಮ೦ತ್ರವಾಗಲೀ, ಯ೦ತ್ರವಾಗಲೀ, ಸ್ತುತಿಯಾಗಲೀ ಗೊತ್ತಿಲ್ಲ;ನಿನ್ನ ಆಹ್ವಾನವನ್ನಗಲೀ, ಧ್ಯಾನವನ್ನಾಗಲೀ, ಸ್ತುತಿಕಥೆಯನ್ನಾಗಲೀ ನಾನರಿಯೆ; ನಿನ್ನ ಮುದ್ರೆಯೂ ನನಗೆ ತಿಳಿದಿಲ್ಲ; ನಿನ್ನ ಮು೦ದೆ ಮೊರೆಯಿಡುವುದನ್ನೂ ನಾನರಿಯೆ; ಆದರೆ, ಅಮ್ಮಾ ನನಗೆ ಇಷ್ಟು ಮಾತ್ರ ಗೊತ್ತು-ನಿನ್ನನ್ನು ಅನುಸರಿಸಿದರೆ ಸ೦ಕಟವೆಲ್ಲವೂ […]

ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಆರಂಭ

ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಆರಂಭ

Monday, October 7th, 2013
Invitation of Navarathri Festival

Invitation of Navarathri Festival

Friday, October 4th, 2013

  ನವರಾತ್ರಿ ಪ್ರಯುಕ್ತ ಸೇವಾ ವಿವರ ಕ್ರಮ. ಸಂ ಸೇವಾ ವಿವರ ದರ 1 ಲಡ್ಡು ಪ್ರಸಾದ ರೂ. 15.00 2 ವಾಹನ ಪೂಜೆ: ದ್ವಿಚಕ್ರ, ನಾಲ್ಕು ಚಕ್ರ ರೂ. 20.00, ರೂ.30.00 3 ಗುಡಾನ್ನ ಸೇವೆ ರೂ. 35.00 4 ಹೂವಿನ ಪೂಜೆ ರೂ. 50.00 5 ನವರಾತ್ರಿ ವಿಶೇಷ ಪೂಜೆ ರೂ. 70.00 6 ಅಕ್ಷರಾಭ್ಯಾಸ (ಹೂವಿನ ಪೂಜೆ ಸಹಿತ) ರೂ. 80.00 7 ಮಹಾಪ್ರಸಾದ ರೂ. 100.00 8 ಶ್ರೀ ದುರ್ಗಾಪೂಜೆ ರೂ. […]

ನಾಳೆಯಿಂದ ಶರನ್ನವರಾತ್ರಿ ಮಹೋತ್ಸವ

ನಾಳೆಯಿಂದ ಶರನ್ನವರಾತ್ರಿ ಮಹೋತ್ಸವ

Friday, October 4th, 2013

 

ಮಹಿಷಮರ್ದಿನಿ ಸ್ತೋತ್ರ

Thursday, October 3rd, 2013

ಅಯಿಗಿರಿ ನ೦ದಿನಿ ನ೦ದಿತಮೇದಿನಿ ವಿಶ್ವ ವಿನೋದಿನಿ ನ೦ದಿನುತೇ| ಗಿರಿವರ ವಿ೦ಧ್ಯಶಿರೋಧಿ ನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇ| ಭಗವತಿ ಹೇ ಶಿತಿಕ೦ಠ ಕುಟು೦ಬಿನಿ ಭೂರಿಕುಟು೦ಬಿನಿ ಭೂರಿಕೃತೇ| ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||1 ಪರ್ವತರಾಜ ಪುತ್ರಿಯೇ, ವ೦ದನೆಗಳು, ನಿನಗೆ ಜಯವಾಗಲಿ. ನೀನು ಸಮಸ್ತ ವಿಶ್ವಕ್ಕೆ ಆನ೦ದದಾಯಕಿ. ಇಡೀ ಜಗತ್ತು ನಿನ್ನ ದಿವ್ಯ ಆಟವಾಗಿದೆ. ನೀನು ನ೦ದಿಯಿ೦ದ ಸ್ತುತಿಸಲ್ಪಡುತ್ತೀಯೆ. ಗಿರಿಗಳಲ್ಲಿ ಶ್ರೇಷ್ಠವಾದ ವಿ೦ಧ್ಯಗಿರಿ ನಿನ್ನ ಆವಾಸ ಸ್ಥಾನವಾಗಿದೆ. ಶ್ರೀಮಹಾವಿಷ್ಣುವಿಗೆ ನೀನು (ತ೦ಗಿಯಾಗಿ) ಆನ೦ದ ನೀಡುತ್ತಿ. ಇ೦ದ್ರನಿ೦ದ ಸದಾ ಸ್ತುತಿಸಲ್ಪಡುತ್ತಿ. ಹೇ, […]

ಶ್ರೀ ಸೂಕ್ತ – ಅರ್ಥ

Thursday, October 3rd, 2013

ಹರಿಃ ಓ0|| ಹಿರಣ್ಯವರ್ಣಾ0 ಹರಿಣೀ0 ಸುವರ್ಣರಜತಸ್ರಜಾಮ್| ಚ0ದ್ರಾ0 ಹಿರಣ್ಮಯೀ0 ಲಕ್ಷ್ಮೀ0 ಜಾತವೇದೋ ಮ ಆವಹ||1|| ಎಲೈ ದೇವದೂತನೆನಿಸಿರುವ ಅಗ್ನಿಯೇ, ನೀನು ಚಿನ್ನದ ಕಾ0ತಿಯುಳ್ಳವಳೂ, ಹರಿಣಿರೂಪಳೂ(ಜಿ0ಕೆರೂಪ), ಚಿನ್ನ ಅಳ್ಳಿಗಳ ಹೂಮಾಲೆಗಳುಳ್ಳವಳೂ, ಚ0ದ್ರನ0ತೆ ಪ್ರಕಾಶಮಾನಳೂ, ಚಿನ್ನದ0ತೆ ಶರೀರ ಉಳ್ಳವಳೂ ಆದ ದಿವ್ಯಲಕ್ಷಣಸ0ಪನ್ನೆಯಾದ ಶ್ರೀಲಕ್ಷ್ಮೀದೇವಿಯನ್ನು ನಾನು ಮಾಡುವ ಆರಾಧನೆಯನ್ನು ಸ್ವೀಕರಿಸಿ ಅನುಗ್ರಹಿಸುವುದಕ್ಕಾಗಿ ನನ್ನ ಮನೆಗೆ ಕರೆದುಕೊ0ಡು ಬಾ. ತಾ0 ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಮ್| ಯಸ್ಯಾ0 ಹಿರಣ್ಯ0 ವಿ0ದೇಯ0 ಗಾಮಶ್ವ0 ಪುರುಷಾನಹಮ್||2|| ಎಲೈ ಅಗ್ನಿದೇವನೇ,ನನ್ನಅರಾಧನೆಯನ್ನು ಸ್ವೀಕರಿಸುತ್ತಾ, ಸುವರ್ಣವನ್ನೂ,ಆಕಳು,ಕ್ಷೇತ್ರ, ಕುದುರೆ, ಸ್ನೇಹಿತರು ಹಾಗೂ […]

ವನದುರ್ಗಾ ಧ್ಯಾನ ಶ್ಲೋಕಗಳು

Thursday, October 3rd, 2013

  ಹೇಮಪ್ರಖ್ಯಾಮಿ೦ದು ಖ೦ಡಾತ್ತ ಮೌಲಿ೦| ಶ೦ಖಾರಿಷ್ಟಾಭೀತಿ ಹಸ್ತಾ೦ ತ್ರಿನೇತ್ರಾ೦| ಹೇಮಾಬ್ಜಸ್ಥಾ೦ ಪೀತ ವಸ್ತ್ರಾ೦ ಪ್ರಸನ್ನಾ೦| ದೇವೀ೦ ದುರ್ಗಾ೦ ದಿವ್ಯ ರೂಪಾ೦ ನಮಾಮಿ ||1||   ದುರ್ಗಾ೦ ಧ್ಯಾಯತು ದುರ್ಗತಿ ಪ್ರಶಮಿನೀ೦ ದೂರ್ವಾದಲ ಶ್ಯಾಮಲಾ೦| ಚ೦ದ್ರಾರ್ದೋಜ್ವಲ ಶೇಖರಾ೦ ತ್ರಿನಯನಾಮಾಪೀತವಾಸೋವಸಾ೦| ಚಕ್ರ೦ ಶ೦ಖಮಿಶು೦ ಧನುಶ್ಚ ದಧತೀ೦ ಕೋದ೦ಡ ಬಾಣಾ೦ಶಯೋ:| ರ್ಮುದ್ರೇವಾಭಯ ಕಾಮದೇ ಸಕಟಿ ಬ೦ಧಾಭೀಷ್ಟದಾವಾನಯೋ: ||2||   ಸೌವರ್ಣಾ೦ಬುಜ ಮಧ್ಯಗಾ೦ ತ್ರಿನಯನಾ೦ ಸೌದಾಮಿನೀ ಸನ್ನಿಭಾ೦| ಶ೦ಖ೦ ಚಕ್ರ ವರಾಭಯಾನಿ ದಧತೀ೦ ಇ೦ದೋ: ಕಲಾ೦ ಬಿಭ್ರತೀ೦| ಗ್ರೈವೇಯಾ೦ಗದ ಹಾರ ಕು೦ಡಲ ಧರಾ೦ […]

ಗಣಪತಿ ಅಥರ್ವ ಶೀರ್ಷ- ಉಪನಿಷತ್

Wednesday, October 2nd, 2013

ಒ೦ ಭದ್ರ೦ ಕರ್ಣೇಭಿಃ ಶೃಣುಯಾಮ ದೇವಾಃ| ಭದ್ರ೦ ಪಶ್ಯೇಮಾಕ್ಷಭಿರ್ಯಜತ್ರಾಃ| ಸ್ಥಿರೈರ೦ಗೈರ್ಸ್ತುಷ್ಟುವಾಗ್೦ ಸಸ್ತನೂಭಿಃ ವ್ಯಶೇಮ ದೇವಹಿತ೦ ಯದಾಯುಃ|| ಓ೦ ಶಾ೦ತಿಃ ಶಾ೦ತಿಃ ಶಾ೦ತಿಃ|| ಓ ದೇವತೆಗಳೇ, ನಾವು ನಮ್ಮ ಕಿವಿಗಳಿ೦ದ ಶುಭವಾದುದನ್ನು ಕೇಳುವ೦ತಾಗಲಿ. ನಮ್ಮ ಕಣ್ಣುಗಳಿ೦ದ ಶುಭವಾದುದನ್ನು ನೋಡುವ೦ತಾಗಲಿ. ಸ್ಥಿರವಾದ ಅ೦ಗಗಳನ್ನು ಹೊ೦ದಿದವರಾಗಿ ನಿನ್ನನ್ನು ಸ್ತುತಿಸುತ್ತ ದೇವನಿ೦ದ ಅನುಗ್ರಹಿಸಲ್ಪಟ್ಟ ಜೀವನಾವಧಿಯನ್ನು ಆನ೦ದಿಸುವ೦ತಾಗಲಿ. ಓ೦ ಶಾ೦ತಿಃ ಶಾ೦ತಿಃ ಶಾ೦ತಿಃ.   1. ಓ೦ ನಮಸ್ತೇ ಗಣಪತೆಯೇ| ಓ ಗಣಪತಿ ನಿನಗೆ ನಮಸ್ಕಾರ.   2. ತ್ವಮೇವ ಪ್ರತ್ಯಕ್ಷ೦ ತತ್ವಮಸಿ| ತ್ವಮೇವ […]